Search
  • Follow NativePlanet
Share
ಮುಖಪುಟ » ಸ್ಥಳಗಳು » ಪಳನಿ » ತಲುಪುವ ಬಗೆ »

ತಲುಪುವ ಬಗೆ ಪಳನಿ ರೈಲಿನ ಮೂಲಕ

ಪಳನಿಯ ರೈಲ್ವೇ ನಿಲ್ದಾಣವು ಕೊಯಂಬತ್ತೂರು ಮತ್ತು ಮಧರೈಗಳೊಂದಿಗೆ ಸಂಪರ್ಕ ಹೊಂದಿದೆ. ಆ ಮೂಲಕ ದೇಶದ ವಿವಿಧ ಭಾಗಗಳೊಂದಿಗೆ ಸಂಪರ್ಕ ಹೊಂದಿದೆ. ಪಳನಿಯಿಂದ 57 ಕಿಮೀ ದೂರದಲ್ಲಿರುವ ಕೊಡೈಕೆನಾಲ್ ರೈಲ್ವೇ ನಿಲ್ದಾಣವು ಇನ್ನೊಂದು ಪ್ರಮುಖ ನಿಲ್ದಾಣ.

ಇಲ್ಲಿರುವ ರೈಲುನಿಲ್ದಾಣಗಳು ಪಳನಿ

Trains from Chennai to Palani

ರೈಲು ಹೆಸರು ನಿರ್ಗಮನ ಆಗಮನ ಚಲಿಸುವ ದಿನಗಳು
Palani Express
(22651)
9:40 pm
Chennai Central (MAS)
7:30 am
Palani (PLNI)
All days