ಗಗ್ಗಲ್ ವಿಮಾನ ನಿಲ್ದಾಣವು ನುರ್ಪುರದಿಂದ 51 ಕಿ.ಮೀ ದೂರದಲ್ಲಿದೆ. ಇತರೆ ಪ್ರಮುಖ ವಿಮಾನ ನಿಲ್ದಾಣವೆಂದರೆ ಚಂಡೀಗಢ. ಇದು 225 ಕಿ.ಮೀ ದೂರದಲ್ಲಿದೆ. ಅಮೃತಸರ ವಿಮಾನ ನಿಲ್ದಾಣವು 208 ಕಿ.ಮೀ ದೂರದಲ್ಲಿದ್ದರೆ, ಜಮ್ಮು ವಿಮಾನ ನಿಲ್ದಾಣವು 200 ಕಿ.ಮೀ ದೂರದಲ್ಲಿದೆ. ಪ್ರವಾಸಿಗರು ಟ್ಯಾಕ್ಸಿಗಳನ್ನು ಮತ್ತು ಕ್ಯಾಬ್‌ಗಳನ್ನು ಬಾಡಿಗೆಗೆ ಪಡೆದು ನುರ್ಪುರ ತಲುಪಬಹುದು.