ನೀಮಚ್ ಗೆ ಹತ್ತಿರದ ವಿಮಾನ ನಿಲ್ದಾಣ ರಾಜಸ್ಥಾನದ ಉದೈಪುರ್ ನಲ್ಲಿದೆ. ಉದೈಪುರ್ ನೀಮಚ್ ನಿಂದ ಕೇವಲ 75 ಕಿಲೋಮೀಟರು ದೂರದಲ್ಲಿದೆ. ಇಲ್ಲಿಂದ ಯಾತ್ರಿಗಳು ಟ್ಯಾಕ್ಸಿ ಮೂಲಕ ನೀಮಚ್ ತಲುಪಬಹುದು. ಯಾತ್ರಿಗಳಿಗೆ ಅನುಕೂಲವಾಗುವಂತೆ ಉದೈಪುರ್ ನಿಂದ ನೀಮಚ್ ಗೆ ಬಸ್ ಸೌಕರ್ಯ ಕೂಡಾ ಇದೆ.