Search
  • Follow NativePlanet
Share
ಮುಖಪುಟ » ಸ್ಥಳಗಳು » ನಾಗೂರ್ » ತಲುಪುವ ಬಗೆ

ತಲುಪುವ ಬಗೆ

ತಮಿಳುನಾಡು, ಕರ್ನಾಟಕ, ಕೇರಳ ಮತ್ತು ಆಂಧ್ರಪ್ರದೇಶದ ಪ್ರಮುಖ ನಗರಗಳಿಗೆ ನಾಗೂರ್ ನಿಂದ ಒಳ್ಳೆಯ ಬಸ್ ಸಂಪರ್ಕವಿದೆ. ನಾಗೂರ್ ನಿಂದ ಕನ್ಯಾಕುಮಾರಿ, ತಿರುಚಿ, ಚೆನ್ನೈ, ತಾಂಜಾವೂರ್, ತಿರುವನಂತಪುರಂ, ಮಧುರೈ ಮತ್ತು ಪಾಂಡಿಚೇರಿಗೆ ಬಸ್ ವ್ಯವಸ್ಥೆಯಿದೆ. ನಾಗೂರ್ ಮತ್ತು ದಕ್ಷಿಣ ಭಾರತದ ಹಲವಾರು ನಗರಗಳಿಗೆ ಡಿಲಕ್ಸ್ ಪ್ರವಾಸಿ ಬಸ್ ಗಳು ಲಭ್ಯವಿದೆ.