Search
  • Follow NativePlanet
Share
ಮುಖಪುಟ » ಸ್ಥಳಗಳು » ನಾಗರಕೋಯಿಲ್ » ತಲುಪುವ ಬಗೆ »

ತಲುಪುವ ಬಗೆ ನಾಗರಕೋಯಿಲ್ ರೈಲಿನ ಮೂಲಕ

ನಾಗರಕೋಯಿಲ್ ಎರಡು ರೈಲು ನಿಲ್ದಾಣಗಳನ್ನು ಹೊಂದಿದೆ. ಒಂದು ತ್ರಿವೇಂಡ್ರಂ ಸೆಂಟ್ರಲ್ ಮತ್ತು ಇನ್ನೊಂದು ತಿರುನೆಲ್ವೇಲಿ ಜಂಕ್ಷನ್. ಎರಡೂ ನಿಲ್ದಾಣಗಳಿಂದ ನಾಗರಕೋಯಿಲ್ಗೆ ನಿತ್ಯವೂ ರೈಲುಗಳು ಓಡಾಡುತ್ತವೆ. ನಾಗರಕೋಯಿಲ್ ಕನ್ಯಾಕುಮಾರಿಯಿಂದ 15 ಕಿಮೀ ದೂರದಲ್ಲಿದ್ದು ಇಲ್ಲಿಗೂ ರೈಲು ಸಂಪರ್ಕವಿದೆ. ರೈಲಿನ ಮೂಲಕ ಕನ್ಯಾಕುಮಾರಿಯಿಂದ ನಾಗರಕೋಯಿಲ್ಗೆ ತಲುಪಲು 10 ನಿಮಿಷ ಸಾಕು!

ಇಲ್ಲಿರುವ ರೈಲುನಿಲ್ದಾಣಗಳು ನಾಗರಕೋಯಿಲ್

  • ಇಲ್ಲಿ ಯಾವುದೆ ರೈಲು ನಿಲ್ದಾಣವಿಲ್ಲ