Search
  • Follow NativePlanet
Share
ಮುಖಪುಟ » ಸ್ಥಳಗಳು » ಮುದುಮಲೈ » ತಲುಪುವ ಬಗೆ »

ತಲುಪುವ ಬಗೆ ಮುದುಮಲೈ ರೈಲಿನ ಮೂಲಕ

ಮುದುಮಲೈಗೆ ಸಮೀಪದ ರೈಲು ನಿಲ್ದಾಣವೆಂದರೆ ನೀಲಗಿರಿ ಮೌಂಟೆನ್ ಸರ್ವಿಸ್‍ನಲ್ಲಿ ಬರುವ ಉದಗಮಂಡಲಂ ನಿಲ್ದಾಣವಾಗಿದೆ. ಇದು ಮುದುಮಲೈನಿಂದ 64 ಕಿ.ಮೀ ದೂರದಲ್ಲಿದೆ. ಉದಗಮಂಡಲಂ ನಿಲ್ದಾಣದಿಂದ ಮುದುಮಲೈಗೆ ಟ್ಯಾಕ್ಸಿಗಳಲ್ಲಿ ತಲುಪಬಹುದು. ಅವುಗಳ ದರವು 1.500 ರೂಪಾಯಿಗಳಾಗಿರುತ್ತವೆ. ಇದರ ಜೊತೆಗೆ ಕೊಯಮತ್ತೂರು ರೈಲು ನಿಲ್ದಾಣವು ಇಲ್ಲಿಗೆ ಸಮೀಪದ ಬ್ರಾಡ್‍ಗೇಜ್ ನಿಲ್ದಾಣವಾಗಿದೆ. ಈ ನಿಲ್ದಾಣವು ದೇಶದ ಪ್ರಮುಖ ರೈಲು ನಿಲ್ದಾಣಗಳ ಜೊತೆಗೆ ಉತ್ತಮ ಸಂಪರ್ಕವನ್ನು ಹೊಂದಿದೆ. ಇದು ಮುದುಮಲೈನಿಂದ 82 ಕಿ.ಮೀ ದೂರದಲ್ಲಿದೆ.

ಇಲ್ಲಿರುವ ರೈಲುನಿಲ್ದಾಣಗಳು ಮುದುಮಲೈ

  • ಇಲ್ಲಿ ಯಾವುದೆ ರೈಲು ನಿಲ್ದಾಣವಿಲ್ಲ