ಇಲ್ಲಿಗೆ ಸಮೀಪದ ವಿಮಾನ ನಿಲ್ದಾಣ ಪಟ್ನಾದಲ್ಲಿದೆ. ಪ್ರವಾಸಿಗರು ಅಲ್ಲಿಂದ ರೈಲು ಅಥವ ರಸ್ತೆ ಮಾರ್ಗವಾಗಿ ಮೊತಿಹಾರಿ ತಲುಪಬಹುದು.