Search
  • Follow NativePlanet
Share
ಮುಖಪುಟ » ಸ್ಥಳಗಳು» ಮೊರ್ಜಿಮ್

ಮೊರ್ಜಿಮ್ ಬೀಚ್ : ಗೋವಾ ಜನಪದ ನೃತ್ಯಗಳ ತವರು

9

ಗೋವಾ ಕರಾವಳಿ ತೀರದ ಉತ್ತರ ಭಾಗದಲ್ಲಿ ನೆಲೆಸಿರುವ ಸುಂದರವಾದ ಇನ್ನೊಂದು ಕಡಲ ತೀರವೆಂದರೆ ಮೊರ್ಜಿಮ್. ಸಿಸ್ಸಂಶಯವಾಗಿ ಅರೇಬಿಯನ್ ಸಮುದ್ರದ ಅತಿ ಸುಂದರ ನೋಟ ಇಲ್ಲಿಂದ ಗೋಚರಿಸುತ್ತದೆ. ಇದು ಚರ್ಪೋರಾ ನದಿಗೆ ಹತ್ತಿರವಾಗಿಯೂ ಇರುವುದರಿಂದ ಸಾಕಷ್ಟು ಎಳೆನೀರು ಹಾಗು ಸಿಫುಡ್ ಗಳು ಇಲ್ಲಿ ದೊರೆಯುತ್ತವೆ. ಒಬ್ಬಂಟಿಗರ ಸ್ವರ್ಗವೆಂದೆ ಹೇಳಬಹುದಾದ ಈ ಕಡಲ ತೀರವು ಅದ್ಭುತವಾದ ಪ್ರಾಕೃತಿಕ ದೃಶ್ಯಗಳನ್ನು ತನ್ನಲ್ಲಿ ಹೊತ್ತು ಸಮಯವನ್ನು ಶಾಂತಿಯಿಂದ ಹಾಗು ಸೌಖ್ಯದಿಂದ ಕಳೆಯಲು ಅನುಕೂಲಕರವಾಗಿದೆ.ಇನ್ನೊಂದು ಗಮನಿಸಬೇಕಾದ ಸಂಗತಿಯೆಂದರೆ, ಗೋವಾದ ಜಾನಪದ ನೃತ್ಯಗಳಾದ ಘೊದ್ದೆಮೊಂದಿ ಹಾಗು ಕೊಕೊನಟ್ ಜ್ಯಾಗೇರಿಗಳಿಗೆ ಮೊಜ್ರಿಮ್ ತವರಾಗಿದೆ. ಇಷ್ಟೆ ಅಲ್ಲ..ಗೋವಾದ ಹಲವು ಬಗೆಯ ಸಂಪ್ರದಾಯ ಮತ್ತು ಸಂಸ್ಕೃತಿಗಳಿಗೆ ಇದೇ ತವರಾಗಿದೆ. ಇಲ್ಲಿಗೆ ಬಾಡಿಗೆ ಅಥವಾ ಸ್ವಂತ ವಾಹನಗಳ ಮುಖಾಂತರ ತಲುಪುವುದು ಉತ್ತಮ ವಿಧಾನವಾಗಿದೆ.  

ಮೊರ್ಜಿಮ್ ಪ್ರಸಿದ್ಧವಾಗಿದೆ

ಮೊರ್ಜಿಮ್ ಹವಾಮಾನ

ಉತ್ತಮ ಸಮಯ ಮೊರ್ಜಿಮ್

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಮೊರ್ಜಿಮ್

  • ರಸ್ತೆಯ ಮೂಲಕ
    ಪ್ರಸಿದ್ಧ ಮುಂಬೈ-ಗೋವಾ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 17 ರ ಮೂಲಕ ಗೋವಾ ತಲುಪಬಹುದು. ಆದರೆ ಇತ್ತಿಚೆಗೆ, ಈ, ಟು ಲೇನ್ ಹೆದ್ದಾರಿಯು ಹೆಚ್ಚಿನ ಸಮಯ ತೆಗೆದುಕೊಳ್ಳುವುದರಿಂದ ಕುಖ್ಯಾತಿಗೊಳಗಾಗಿದ್ದು, ಮುಂಬೈನಿಂದ ಪುಣೆ, ಸತಾರಾ ಹಾಗು ಸಾವಂತವಾಡಿಯ ಮೂಲಕ ಪ್ರಯಾಣಿಸಬಹುದಾಗಿದೆ. ಮುಂಬೈ, ಪುಣೆಗಳಿಂದ ಹಲವಾರು ಬಸ್ ಸೇವೆಗಳು ಕೂಡ ಗೋವಾಗೆ ಲಭ್ಯವಿದೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಗೋವಾ, ಭಾರತದ ಉತ್ತರ, ದಕ್ಷಿಣ ಮತ್ತು ಕೇಂದ್ರ ಭಾಗಗಳಿಗೆ ಉತ್ತಮವಾದ ರೈಲು ಸಂಪರ್ಕವನ್ನು ಹೊಂದಿದೆ. ಮುಂಬೈ ನಿಂದ ಗೋವಾಗೆ ಅನುಕೂಲಕರವಾದ ಆಗಮನ ಮತ್ತು ನಿರ್ಗಮನ ವೇಳೆಗಳನ್ನು ಹೊಂದಿದ ಹಲವಾರು ರೈಲುಗಳು ಲಭ್ಯವಿದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ದಕ್ಷಿಣ ಗೋವಾದ ದಾಬೋಲಿಮ್ ವಿಮಾನ ನಿಲ್ದಾಣವು ಮುಂಬೈ, ದೆಹಲಿ ಮತ್ತು ಬೆಂಗಳೂರಿನಂತಹ ನಗರಗಳೊಂದಿಗೆ ಉತ್ತಮ ಸಂಪರ್ಕವನ್ನು ಹೊಂದಿದೆ. ಇಲ್ಲಿಂದ ಸಾಕಷ್ಟು ಕ್ಯಾಬ್ ಗಳು ದೊರೆಯುತ್ತವೆ. ಮತ್ತೊಂದು ಸಂಗತಿಯೆಂದರೆ ಈ ವಿಮಾನ ನಿಲ್ದಾಣವು ಅಂತಾರಾಷ್ಟ್ರೀಯ ನಿಲ್ದಾಣವಿಲ್ಲದ್ದರಿಂದ, ಹೊರದೇಶದ ಪ್ರವಾಸಿಗರು ಮುಂಬೈ ಅಥವಾ ದೆಹಲಿಗೆ ಬಂದು ಇಲ್ಲಿ ಬರಬೇಕಾಗುತ್ತದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
29 Jul,Wed
Return On
30 Jul,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Jul,Wed
Check Out
30 Jul,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Jul,Wed
Return On
30 Jul,Thu