Search
  • Follow NativePlanet
Share
ಮುಖಪುಟ » ಸ್ಥಳಗಳು » ಮೊಂಗ್ಪಾಂಗ್ » ಹವಾಮಾನ

ಮೊಂಗ್ಪಾಂಗ್ ಹವಾಮಾನ

ಚಳಿಗಾಲದ ನಂತರದ ಸಮಯವು ಮೋಗ್ಪಾಂಗ್‍ಗೆ ಭೇಟಿ ಕೊಡಲು ಯೋಗ್ಯವಾದ ಸಮಯವಾಗಿದೆ.

ಬೇಸಿಗೆಗಾಲ

ಇಲ್ಲಿ ಬೇಸಿಗೆ ಕಾಲವು ತೀವೃತೆಯಿಂದ ಕೂಡಿರುವುದಿಲ್ಲ. ಈ ಸಮಯದಲ್ಲಿ ಇಲ್ಲಿನ ತಾಪಮಾನವು 34 ಡಿಗ್ರಿ ಸೆಲ್ಸಿಯಸ್ ಮೀರುವುದಿಲ್ಲ.

ಮಳೆಗಾಲ

ಮೋಗ್ಪಾಂಗ್‍ನಲ್ಲಿ ಮಳೆಗಾಲವು ಜೂನನಿಂದ ಸಪ್ಟಂಬರ್‍ನವರೆಗೂ ಇರುತ್ತದೆ. ಈ ಸಮಯದಲ್ಲಿ ನಿರಂತರ ಮಳೆ ಆಗುವುದರಿಂದ ಪ್ರವಾಸಕ್ಕೆ ಯೋಗ್ಯವಾದ ಸಮಯ ಅಲ್ಲ.

ಚಳಿಗಾಲ

ಚಳಿಗಾಲವು ಇಲ್ಲಿ ತುಂಬಾ ತಂಪಾಗಿರುತ್ತದೆ. ಈ ಸಮಯದಲ್ಲಿ ಇಲ್ಲಿನ ತಾಪಮಾನವು 10 ಡಿಗ್ರಿ ಸೆಲ್ಸಿಯಸ್ ಕ್ಕಿಂತಲೂ ಕಡಿಮೆ ಇರುತ್ತದೆ.