Search
  • Follow NativePlanet
Share
ಮುಖಪುಟ » ಸ್ಥಳಗಳು » ಮಯೂರ್ಭಂಜ್ » ತಲುಪುವ ಬಗೆ »

ತಲುಪುವ ಬಗೆ ಮಯೂರ್ಭಂಜ್ ರೈಲಿನ ಮೂಲಕ

ಒರಿಸ್ಸಾವು ಈ ದೇಶದ ಅತ್ಯಂತ ಹಳೆಯ ರೇಲ್ವೆ ನಿಲ್ದಾಣಗಳಲ್ಲಿ ಒಂದು ಎಂದು ಹೆಸರುವಾಸಿಯಾಗಿದೆ. ಬರಿಪಾದವು ಮಹಾರಾಜ ಕೃಷ್ಣ ಚಂದ್ರ ಭಂಜದೇವರಿಂದಾಗಿ ಹೌರಾ – ಚೆನ್ನೈ ರೇಲ್ವೆ ಕಾರಿಡಾರನೊಂದಿಗೆ ಉತ್ತಮ ಸಂಪರ್ಕವನ್ನು ಹೊಂದಿದೆ. ಭುವನೇಶ್ವರ ಮತ್ತು ಕಲ್ಕತ್ತಾ ನಗರಗಳಿಗೆ ಹೋಗುವ ಮತ್ತು ಬರುವ ರೇಲ್ವೆಗಳು ಸಾಕಷ್ಟು ಸಂಖ್ಯೆಯಲ್ಲಿವೆ. ಇವುಗಳನ್ನು ಸ್ಥಳೀಯರು ಮತ್ತು ಪ್ರವಾಸಿಗರು ಸಾಕಷ್ಟು ಬಳಸುತ್ತಾರೆ.ಮಯೂರ್ಭಂಜ ನಗರಕ್ಕೆ ತಲುಪುವ ಅತ್ಯಂತ ಯೋಗ್ಯವಾದ ಮಾರ್ಗ ಎಂದರೆ ಕಲ್ಕತ್ತದವರೆಗೆ ವಿಮಾನ ಪ್ರಯಾಣ ಮಾಡುವುದು. ನಂತರ ರೇಲ್ವೆಯನ್ನು ಬಳಸಿ ಬರಿಪಾದವನ್ನು ತಲುಪುವುದು.

ಇಲ್ಲಿರುವ ರೈಲುನಿಲ್ದಾಣಗಳು ಮಯೂರ್ಭಂಜ್

  • ಇಲ್ಲಿ ಯಾವುದೆ ರೈಲು ನಿಲ್ದಾಣವಿಲ್ಲ