Search
  • Follow NativePlanet
Share
ಮುಖಪುಟ » ಸ್ಥಳಗಳು » ಮಾಯಾಪುರ್ » ಹವಾಮಾನ

ಮಾಯಾಪುರ್ ಹವಾಮಾನ

ಚಳಿಗಾಲದಲ್ಲಿ ಹವಾಮಾನವು ಮಿತ ಹಾಗೂ ಆಹ್ಲಾದಕರವಾಗಿರುವುದರಿಂದ, ಈ ಸಮಯದಲ್ಲಿ ಭೇಟಿ ನೀಡುವುದು ಉತ್ತಮ.

ಬೇಸಿಗೆಗಾಲ

ಬೆಸಿಗೆ ಕಾಲದಲ್ಲಿ ಶೆಖೆ ಹಾಗೂ ಆರ್ದ್ರತೆ ಅಧಿಕವಾಗಿದ್ದು ತಾಪಮಾನವು 35 ಡಿಗ್ರಿ ಸೆಲ್ಸಿಯಸ್ ಗಿಂತಲೂ ಹೆಚ್ಚಾಗಬಹುದು.

ಮಳೆಗಾಲ

ಮಳೆಗಾಲವು ಮಿತವಾಗಿದ್ದು, ಈ ಸಮಯದಲ್ಲಿ ಇಲ್ಲಿಗೆ ಭೇಟಿ ನೀಡಬಹುದು.

ಚಳಿಗಾಲ

ಚಳಿಗಾಲವು ಆಹ್ಲಾದಕರವಾಗಿದ್ದು,ಕನಿಷ್ಠ ತಾಪಮಾನವು 6 ಡಿಗ್ರಿ ಗಳಷ್ಟು ಆಗಬಹುದು.