Search
  • Follow NativePlanet
Share
ಮುಖಪುಟ » ಸ್ಥಳಗಳು » ಮಂತ್ರಾಲಯಂ » ತಲುಪುವ ಬಗೆ

ತಲುಪುವ ಬಗೆ

ಮಂತ್ರಾಲಯವು ರಸ್ತೆಗಳ ಮೂಲಕ ನೆರೆಯ ನಗರಗಳು ಮತ್ತು ಪಟ್ಟಣಗಳಿಗೆ ಉತ್ತಮ ಸಂಪರ್ಕ ಹೊಂದಿದೆ. ಆಂಧ್ರ ರಾಜ್ಯ ಸರ್ಕಾರವು ವಿವಿಧ ಭಾಗಗಳಿಂದ ಮಂತ್ರಾಲಯಕ್ಕೆ ಅನೇಕ ಬಸ್ಸುಗಳನ್ನು ಓಡಿಸುತ್ತದೆ. ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳು ಸಹ, ಈ ಸ್ಥಳದ ಧಾರ್ಮಿಕ ಪ್ರಾಮುಖ್ಯತೆಯನ್ನು ಅರಿತು ಅನೇಕ ಬಸ್ಸುಗಳ ಸೌಲಭ್ಯಗಳನ್ನು ಒದಗಿಸಿವೆ.