Search
  • Follow NativePlanet
Share
ಮುಖಪುಟ » ಸ್ಥಳಗಳು » ಮನಿಕರನ್ » ತಲುಪುವ ಬಗೆ »

ತಲುಪುವ ಬಗೆ ಮನಿಕರನ್ ರೈಲಿನ ಮೂಲಕ

ಮನಿಕರನ್‍ಗೆ ಸಮೀಪದ ರೈಲು ನಿಲ್ದಾಣವು ಇಲ್ಲಿಂದ 150 ಕಿ.ಮೀ ದೂರದಲ್ಲಿರುವ ಪಠಾಣ್ ಕೋಟ್‍ನಲ್ಲಿದೆ. ಪ್ರವಾಸಿಗರು ಇಲ್ಲಿಗೆ ಸುಮಾರು 310 ಕಿ.ಮೀ ದೂರದಲ್ಲಿರುವ ಚಂಢೀಗಢ್‍ನ ರೈಲು ನಿಲ್ದಾಣದಿಂದ ಸಹ ಬರಬಹುದು. ಈ ರೈಲು ನಿಲ್ದಾಣವು ದೆಹಲಿ ಸೇರಿದಂತೆ ದೇಶದ ಇನ್ನಿತರ ಪ್ರಮುಖ ರೈಲು ನಿಲ್ದಾಣಗಳ ಜೊತೆಗೆ ಉತ್ತಮವಾದ ರೈಲು ಸಂಪರ್ಕವನ್ನು ಹೊಂದಿದೆ. ಇಲ್ಲಿಂದ ಟ್ಯಾಕ್ಸಿ ಮತ್ತು ಕ್ಯಾಬ್‍ಗಳಲ್ಲಿ ಮನಿಕರನ್‍ಗೆ ತಲುಪಬಹುದು.

ಇಲ್ಲಿರುವ ರೈಲುನಿಲ್ದಾಣಗಳು ಮನಿಕರನ್

Trains from Delhi to Manikaran

ರೈಲು ಹೆಸರು ನಿರ್ಗಮನ ಆಗಮನ ಚಲಿಸುವ ದಿನಗಳು
Durg Jat Expres
(18215)
8:00 am
New Delhi (NDLS)
6:30 pm
Pathankot Jn (PTK)
WED