Search
  • Follow NativePlanet
Share
ಮುಖಪುಟ » ಸ್ಥಳಗಳು » ಮಾಲ್ಡಾ » ಹವಾಮಾನ

ಮಾಲ್ಡಾ ಹವಾಮಾನ

ಬೇಸಿಗೆಗಾಲ

ಮಾಲ್ಡಾದಲ್ಲಿ ಬೇಸಿಗೆಯಲ್ಲಿ ಉಷ್ಣತೆಯು 32 ಡಿಗ್ರಿ ಸೆಲ್ಸಿಯಸ್ಗಳಷ್ಟಿರುತ್ತದೆ.

ಮಳೆಗಾಲ

ಜೂನ್-ಸೆಪ್ಟಂಬರ್ ಮಳೆಗಾಲ. ಈ ಸಮಯದಲ್ಲಿ ನಿರಂತರವಾಗಿ ಹೆಚ್ಚು ಮಳೆಯಾಗುತ್ತದೆ

ಚಳಿಗಾಲ

ಮಾಲ್ಡಾದಲ್ಲಿ ಚಳಿಗಾಲಗಳು ಹೆಚ್ಚು ಚಳಿಯಿಂದ ಕೂಡಿರುತ್ತವೆ. ಈ ಸಮಯದಲ್ಲಿ ಉಷ್ಣತೆಯು 16 ಡಿಗ್ರಿಗಳಿಗಿಂತ ಕಡಿಮೆಯಿರುತ್ತದೆ.