Search
  • Follow NativePlanet
Share
ಮುಖಪುಟ » ಸ್ಥಳಗಳು » ಮಲಾನಾ » ತಲುಪುವ ಬಗೆ » ಆಕಾಶದ ಮೂಲಕ

ತಲುಪುವ ಬಗೆ ಮಲಾನಾ ಆಕಾಶದ ಮೂಲಕ

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy

25 ಕಿ.ಮೀ ದೂರದಲ್ಲಿರುವ ಕುಲ್ಲು ವಿಮಾನ ನಿಲ್ದಾಣವೇ ಮಲಾನಾಗೆ ಹತ್ತಿರದ ವಿಮಾನ ನಿಲ್ದಾಣವಾಗಿದೆ. ಕುಲ್ಲು ವಿಮಾನ ನಿಲ್ದಾಣವು ನೇರವಾಗಿ ಪಠಾನ್ಕೋಟ್, ನವದೆಹಲಿ, ಚಂಡೀಘಢ, ಧರ್ಮಶಾಲಾ ಮತ್ತು ಶಿಮ್ಲಾಗಳಂತಹ ಪ್ರಮುಖ ನಗರಗಳ ವಿಮಾನ ನಿಲ್ದಾಣಗಳ ಸಂಪರ್ಕ ಹೊಂದಿದೆ. ಸಾಗರದಾಚಿನ ಪ್ರಯಾಣಿಕರು ನೇರವಾಗಿ ನವದೆಹಲಿ ವಿಮಾನ ನಿಲ್ದಾಣದಿಂದ ಕುಲ್ಲುಗೆ ವಿಮಾನಗಳ ಮೂಲಕ ಪ್ರಯಾಣಿಸಬಹುದು. ನಂತರ ಕ್ಯಾಬ್ ಅಥವಾ ಟ್ಯಾಕ್ಸಿಗಳನ್ನು ಕುಲ್ಲು ನಿಲ್ದಾಣದಿಂದ ಮಲಾನಾ ತಲುಪಲು ಬಾಡಿಗೆ ಪಡೆಯಬಹುದು.