Search
  • Follow NativePlanet
Share
ಮುಖಪುಟ » ಸ್ಥಳಗಳು » ಮಲಾನಾ » ಆಕರ್ಷಣೆಗಳು » ಜಮುಲಾ ದೇವಾಲಯ

ಜಮುಲಾ ದೇವಾಲಯ, ಮಲಾನಾ

1

ಜಮುಲಾ ದೇವಾಲಯವು, ಈ ಪ್ರದೇಶದಲ್ಲಿ ವಾಸಿಸುತ್ತಿದ್ದರೆನ್ನಲಾದ 'ಜಮುಲಾ ರಿಷಿ ದೇವತಾ' ಎಂಬ ಋಷಿಗೆ ಸಮರ್ಪಿತವಾಗಿದೆ. ದಂತಕಥೆಯ ಪ್ರಕಾರ, ಋಷಿವರ್ಯರು ಧ್ಯಾನಿಸಲು ಒಂದು ಒಳ್ಳೆಯ ಹಾಗು ಪ್ರಶಾಂತಮಯ ಸ್ಥಳದ ಹುಡುಕಾಟದಲ್ಲಿದ್ದರು. ವಿಶೇಷವೆಂದರೆ ಅವರು ವಿವಿಧ ದೇವರುಗಳ ಒಟ್ಟು18 ಚಿತ್ರಗಳನ್ನು ತಮ್ಮ ಚೀಲದಲ್ಲಿರಿಸಿ ಕೊಂಡಿದ್ದರು. ಈ ರೀತಿಯಾಗಿ ಸ್ಥಳವನ್ನು ಹುಡುಕುತ್ತಿರುವಾಗ ಆಕಸ್ಮಿಕವಾಗಿ ಬಿಸಿದಂತಹ ಗಾಳಿಗೆ ಸಿಕ್ಕಿ, ಅವರು ಹೊತ್ತೊಯ್ದಿದ್ದಂತಹ 18 ಚಿತ್ರಗಳು ಬಿಯಾಸ್ ಕಣಿವೆಯಲ್ಲೆಲ್ಲ 18 ಕಡೆ ಹರಡಿ ಬಿದ್ದವು.

ಇಂದು ಆ 18 ಚಿತ್ರಗಳು ಬಿದ್ದ 18 ವಿವಿಧ ಸ್ಥಳಗಳೇ ಸ್ಥಳೀಯರಿಗೆ ಪವಿತ್ರ ತಾಣಗಳಾಗಿವೆ. ಪ್ರಸ್ತುತ, ಈ ದೇವಾಲಯವು ಎಷ್ಟೊಂದು ಪವಿತ್ರತೆಯನ್ನು ಪಡೆದಿದೆಯೆಂದರೆ, ಸ್ಥಳೀಯವಾಗಿ ಯಾವುದೆ ವಿಚಾರ, ವಿಷಯದ ಕುರಿತು ವಿವಾದ ಅಥವಾ ಕಲಹದ ನಿಮಿತ್ತ ನ್ಯಾಯ ಬಗೆಹರಿಸುವುದಕ್ಕೆ ಇದೇ ನ್ಯಾಯಾಲಯವಾಗಿದೆ.

One Way
Return
From (Departure City)
To (Destination City)
Depart On
08 Jun,Mon
Return On
09 Jun,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Jun,Mon
Check Out
09 Jun,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Jun,Mon
Return On
09 Jun,Tue

Near by City