Search
  • Follow NativePlanet
Share
ಮುಖಪುಟ » ಸ್ಥಳಗಳು » ಲಾವಾ » ಹವಾಮಾನ

ಲಾವಾ ಹವಾಮಾನ

ಚಳಿಗಾಲದ ನಂತರದ ದಿನಗಳು ಪ್ರವಾಸಕ್ಕೆ ಉತ್ತಮವಾದ ಸಮಯ.

ಬೇಸಿಗೆಗಾಲ

ಲಾವಾದಲ್ಲಿ ಬೇಸಿಗೆಗಳು ತೀಕ್ಷ್ಣವಾಗಿರುವುದಿಲ್ಲ. ಈ ಸಮಯದಲ್ಲಿ ಉಷ್ಣತೆಯು 34 ಡಿಗ್ರಿ ಸೆಲ್ಸಿಯಸ್ಗಳಷ್ಟಿರುತ್ತದೆ.

ಮಳೆಗಾಲ

ಜೂನ್-ಸೆಪ್ಟಂಬರ್ ಮಳೆಗಾಲ. ಈ ಸಮಯದಲ್ಲಿ ಹೆಚ್ಚಿನ ಮಳೆಯಾಗುತ್ತದೆ.

ಚಳಿಗಾಲ

ಚಳಿಗಾಲದಲ್ಲಿ ಹೆಚ್ಚಿನ ಥಂಡಿಯಿದ್ದು ಉಷ್ಣತೆಯು 12 ಡಿಗ್ರಿಗಳಿಗಿಂತ ಕಡಿಮೆಯಾಗುವ ಸಾಧ್ಯತೆಯಿರುತ್ತದೆ.