Search
  • Follow NativePlanet
Share
ಮುಖಪುಟ » ಸ್ಥಳಗಳು » ಕರ್ನೂಲ್ » ತಲುಪುವ ಬಗೆ

ತಲುಪುವ ಬಗೆ

ಆಂಧ್ರಪ್ರದೇಶದ ಎಲ್ಲ ನಗರಗಳು ಮತ್ತು ಬೆಂಗಳೂರು, ಚೆನ್ನೈಗಳಿಂದಲೂ ಕರ್ನೂಲಿಗೆ ಬಸ್ ಸೌಲಭ್ಯಗಳು ದೊರೆಯುತ್ತವೆ. ಹೈದರಾಬಾದ್ ನಿಂದ ಖಾಸಗಿ ಮತ್ತು ಸರ್ಕಾರಿ ಬಸ್ ಗಳು ಕಡಿಮೆ ಖರ್ಚಿನಲ್ಲಿ ಸುಲಭವಾಗಿ ಸಿಗುತ್ತವೆ. ಸೂಕ್ತವಾದ ಬಾಡಿಗೆ ಬೆಲೆಯಲ್ಲಿ ಕ್ಯಾಬ್ ಗಳೂ ಲಭ್ಯವಿವೆ.