Search
  • Follow NativePlanet
Share
ಮುಖಪುಟ » ಸ್ಥಳಗಳು » ಕೋಲಾರ » ತಲುಪುವ ಬಗೆ

ತಲುಪುವ ಬಗೆ

ಕೋಲಾರವು ಕರ್ನಾಟಕದ ಪ್ರಮುಖ ನಗರಗಳಲ್ಲಿ ಒಂದಾಗಿದೆ. ಇದು ಹತ್ತಿರದ ನಗರ ಮತ್ತು ಪಟ್ಟಣಗಳಿಂದ ಉತ್ತಮ ಬಸ್ಸುಗಳ ಸಂಪರ್ಕವನ್ನು ಹೊಂದಿದೆ. ಕೆ ಎಸ್ ಆರ್ ಟಿ ಸಿ ಬಸ್ಸುಗಳು ಬೆಂಗಳೂರಿನಿಂದ ಕೋಲಾರಕ್ಕೆ ನಿರಂತರವಾಗಿ ಹೋಗಿ ಬರುತ್ತಿರುತ್ತವೆ. ಪ್ರವಾಸಿಗರು ಬಾಡಿಗೆ ವಾಹನಗಳಲ್ಲಿ ಹತ್ತಿರ ರೈಲು ಮತ್ತು ವಿಮಾನ ನಿಲ್ದಾಣಗಳಿಂದ ಕೋಲಾರ ತಲುಪಬಹುದು.