Search
  • Follow NativePlanet
Share
ಮುಖಪುಟ » ಸ್ಥಳಗಳು » ಕೊಕ್ಕರೆ ಬೆಳ್ಳೂರು » ತಲುಪುವ ಬಗೆ

ತಲುಪುವ ಬಗೆ

ರಸ್ತೆ ಮಾರ್ಗವಾಗಿ ಕೊಕ್ಕರೆ ಬೆಳ್ಳೂರಿಗೆ ಸುಲಭವಾಗಿ ತಲುಪಬಹುದು. ಬೆಂಗಳೂರಿನಿಂದ 83 ಕಿ.ಮೀ.ದೂರವಿರುವ ಈ ಸ್ಥಳವನ್ನು ಹೆದ್ದಾರಿಯ ಅಡ್ಡ ರಸ್ತೆ ಮೂಲಕವಾಗಿ ತಲುಪ ಬಹುದಾಗಿದೆ. ಇದಕ್ಕೆ ಸುಲಭವಾಗಲೆಂದು ಮಾರ್ಗ ಮಧ್ಯದಲ್ಲಿ ಅಲ್ಲಲ್ಲಿ ಸೂಚನಾ ಫಲಕಗಳನ್ನೂ ಅಳವಡಿಸಲಾಗಿರುವುದರಿಂದ ಸುಲಭವಾಗಿ ಬಂದು ಸೇರಬಹುದು.