Search
  • Follow NativePlanet
Share
ಮುಖಪುಟ » ಸ್ಥಳಗಳು » ಕಿಶನ್ ಗಡ್ » ಹವಾಮಾನ

ಕಿಶನ್ ಗಡ್ ಹವಾಮಾನ

ವಾತಾವರಣವು ಹಿತಕರ ಮತ್ತು ತಂಪಾಗಿರುವುದರಿಂದ, ಅಕ್ಟೋಬರ್ ಮತ್ತು ಮಾರ್ಚ್ ಮಧ್ಯದ ಅವಧಿಯು ಇಲ್ಲಿಗೆ ಭೇಟಿ ನೀಡಲು ಉತ್ತಮ ಕಾಲವಾಗಿದೆ.

ಬೇಸಿಗೆಗಾಲ

(ಮಾರ್ಚ್ ನಿಂದ ಮೇ): ಬೇಸಿಗೆಯಲ್ಲಿ ಕಿಶನ್ಗಡ್ ಗಂಭೀರವಲ್ಲದ ಉಷ್ಣವಲಯದ ವಾತಾವರಣ ಹೊಂದಿದ್ದು, ಗರಿಷ್ಟ ತಾಪಮಾನವು 38 ಡಿಗ್ರಿ ಸೆಲ್ಶಿಯಸ್ ಆಗಿದ್ದು, ಕನಿಷ್ಟ ತಾಪಮಾನವು 27 ಡಿಗ್ರಿ ಸೆಲ್ಶಿಯಸ್ ಆಗಿರುತ್ತದೆ.

ಮಳೆಗಾಲ

ಈ ಸಮಯದಲ್ಲಿ ಕಿಶನ್ಗಡ್ ಆರ್ದ್ರತೆಯ ವಾತಾವರಣವನ್ನು ಹೊಂದಿದ್ದು, ಅವಾಗಾವಾಗ ಮಳೆಯನ್ನು ಪಡೆಯುತ್ತದೆ.

ಚಳಿಗಾಲ

(ಡಿಸೆಂಬರ್ ನಿಂದ ಫೆಬ್ರುವರಿ): ಚಳಿಗಾಲದಲ್ಲಿ ವಾತಾವರಣ ತಂಪಾಗಿದ್ದು, ಗರಿಷ್ಟ ತಾಪಮಾನವು 23 ಡಿಗ್ರಿ ಸೆಲ್ಶಿಯಸ್ ಆಗಿದ್ದು, ಕನಿಷ್ಟ ತಾಪಮಾನವು 6 ಡಿಗ್ರಿ ಸೆಲ್ಶಿಯಸ್ ಆಗಿರುತ್ತದೆ.