Search
  • Follow NativePlanet
Share
ಮುಖಪುಟ » ಸ್ಥಳಗಳು » ಖೇಡಾ » ತಲುಪುವ ಬಗೆ »

ತಲುಪುವ ಬಗೆ ಖೇಡಾ ರೈಲಿನ ಮೂಲಕ

ಖೇಡಾದಲ್ಲಿ ಯಾವುದೇ ರೈಲ್ವೆ ಕೇಂದ್ರವಿಲ್ಲ. 60 ಕಿಮೀ ದೂರದಲ್ಲಿರುವ ಅಹಮದಾಬಾದ್ ರೈಲ್ವೆ ನಿಲ್ದಾಣವೇ ಖೇಡಾದ ಹತ್ತಿರದ ರೈಲ್ವೆ ನಿಲ್ದಾಣ. ಆದರೂ ಪರವಾಗಿಲ್ಲ ಅಹಮದಾಬಾದ್ ವರೆಗೆ ರೈಲಿನಲ್ಲಿ ಹೋಗಿ ನಂತರ ರಸ್ತೆ ಮಾರ್ಗ ಹಿಡಿಯಬಹುದು. ಅಥವಾ ಪೂರ್ತಿ ಖೇಡಾವರೆಗೆ ಎನ್.ಹೆಚ್ ನಲ್ಲೇ ಪ್ರಯಾಣಿಸಬಹುದು. ಹೋಗುವ ಮನಸ್ಸಿದ್ದರೆ ಮಾರ್ಗ ತಾನೇ ಸಿಗುತ್ತದೆ. ಅಲ್ಲವೇ ? ಒಂದ್ಸರಿ ಖೇಡಾಕ್ಕೆ ಹೋಗ್ಬನ್ನಿ.

ಇಲ್ಲಿರುವ ರೈಲುನಿಲ್ದಾಣಗಳು ಖೇಡಾ