ಬೇಸಿಗೆ ಇಲ್ಲಿ ಸೆಖೆಯಿಂದ ಮತ್ತು ಅತಿ ಉಷ್ಣಾಂಸದಿಂದ ಕೂಡಿದ್ದು ತಾಪಾಂಸ 34 ಡಿಗ್ರಿಯವರೆಗೆ ಸಾಗುತ್ತದೆ.
ಮಳೆಗಾಲದಲ್ಲಿ ಸಾಧಾರಣ ಚಳಿಯ ವಾತಾವರಣವಿದ್ದು, ಉಷ್ಣಾಂಸ 18 ರಿಂದ 28 ಡಿಗ್ರಿಯವರೆಗೆ ಸಾಗುತ್ತದೆ. ಮಳೆಗಾಲದಲ್ಲಿ ಇಲ್ಲಿ 45 ಇಂಚು ಮಳೆಯಾಗುತ್ತದೆ.
ಚಳಿಗಾಲದಲ್ಲಿ ಆಹ್ಲಾದಕರ ವಾತಾವರಣವಿದ್ದು, ಉಷ್ಣಾಂಶ ಆರು ಡಿಗ್ರಿಯವೆರೆಗೆ ಇಳಿಯುತ್ತದೆ.