Search
  • Follow NativePlanet
Share
ಮುಖಪುಟ » ಸ್ಥಳಗಳು » ಕಾಶ್ಮೀರ » ತಲುಪುವ ಬಗೆ »

ತಲುಪುವ ಬಗೆ ಕಾಶ್ಮೀರ ರೈಲಿನ ಮೂಲಕ

ಜಮ್ಮುತಾವಿ ರೈಲು ನಿಲ್ದಾಣ ಕಾಶ್ಮೀರಕ್ಕೆ ಸಮೀಪದ ನಿಲ್ದಾಣವಾಗಿದೆ. ಕಾಶ್ಮೀರದಿಂದ ಇದು 305 ಕಿ.ಮೀ. ದೂರದಲ್ಲಿದೆ. ದೇಶದ ಪ್ರಮುಖ ನಗರಗಳಾದ ಕೋಲ್ಕತ್ತಾ, ದೆಹಲಿ, ಪುಣೆ, ಮುಂಬಯಿ ಮತ್ತಿತರ ನಗರಗಳಿಂದ ಉತ್ತಮ ಸಂಪರ್ಕ ಹೊಂದಿದೆ. ಪ್ರವಾಸಿಗರು ಹೆಚ್ಚಾಗಿ ಆಗಮಿಸುವ ಸಂದರ್ಭದಲ್ಲಿ ಹೆಚ್ಚುವರಿ ರೈಲುಗಳ ಸಂಪರ್ಕವೂ ಇಲ್ಲಿಗಿರುತ್ತದೆ.

ಇಲ್ಲಿರುವ ರೈಲುನಿಲ್ದಾಣಗಳು ಕಾಶ್ಮೀರ

  • ಇಲ್ಲಿ ಯಾವುದೆ ರೈಲು ನಿಲ್ದಾಣವಿಲ್ಲ