Search
  • Follow NativePlanet
Share
ಮುಖಪುಟ » ಸ್ಥಳಗಳು » ಕನತಲ್ » ಆಕರ್ಷಣೆಗಳು » ಕೋಡಿಯಾ ಜಂಗಲ್

ಕೋಡಿಯಾ ಜಂಗಲ್, ಕನತಲ್

1

ಕೋಡಿಯಾ ಇಲ್ಲಿನ ಪ್ರಶಾಂತವಾದ ವನವಾಗಿದ್ದು, ಇಲ್ಲಿ ಅನೇಕ ಪ್ರಾಕೃತಿಕ ನೀರಿನ ಬುಗ್ಗೆ/ಚಿಲುಮೆಗಳಿವೆ. ಕಾಡಿನಲ್ಲಿ ಅನೇಕ ಪ್ರಾಣಿಗಳಿದ್ದು ಅವುಗಳಲ್ಲಿ ಬಾರ್ಕಿಂಗ್ ಡೀರ್, ಕಾಡು ಹಂದಿ, ಗೋರಲ್ ಹಾಗೂ ಮಸ್ಕ್ ಡೀರ್ ಮುಂತಾದವುಗಳು ಈ ಕಾಡಿನಲ್ಲಿ ವಾಸವಾಗಿವೆ. ಪಕ್ಷಿಗಳ ವೀಕ್ಷಣೆಗೆ, ನೈಸರ್ಗಿಕ ಛಾಯಾಗ್ರಹಣಕ್ಕೆ ಪ್ರಶಸ್ತವಾಗಿರುವ ಈ ತಾಣವು ಪಿಕ್ನಿಕ್ ಮಾಡಲೂ ಕೂಡ ಸೂಕ್ತವಾಗಿದೆ. ಪ್ರವಾಸಿಗರು ಕಾಡಿನೊಳಗೆ ಸುಮಾರು 6 ಕಿ.ಮೀ.ಚಾರಣ ಮಾಡಬಹುದಾಗಿದ್ದು ಮಾರ್ಗದ ಮಧ್ಯದಲ್ಲಿ ಮನಮೋಹಕವಾದ ಸುಂದರ ಬೆಟ್ಟಗಳು ಹಾಗೂ ಕಣಿವೆ ಪ್ರದೇಶಗಳನ್ನು ಕಾಣಬಹುದು. ಇದಲ್ಲದೆ ಕಾಡಿನೊಳಗೆ ಜೀಪಿನಲ್ಲಿ ಸಫಾರಿ ಹೋಗಬಹುದು. ಈ ಸಮಯದಲ್ಲಿ ಪ್ರವಾಸಿಗರು ಊಟವನ್ನು ತೆಗೆದುಕೊಂಡು ಹೋಗಬಹುದು.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat

Near by City