ನಿಮ್ಮ ರಜಾ ಅವಧಿಯನ್ನು ಕಳೆಯಲು ಕಾಟೇಜ್ ಉತ್ತಮ ಪ್ರದೇಶ. ಕುಮಾವೂನ್ ಪರ್ವತದ ತಪ್ಪಲಿನಲ್ಲಿರುವ ಕಾಟೇಜನ್ನು ಮೂಲತಃ ಆರೋಗ್ಯ ರೆಸಾರ್ಟ್ ಆಗಿ ನಿರ್ಮಿಸಲಾಗಿತ್ತು. ಇದನ್ನು 1947 ರ ವರೆಗೆ ಸ್ಕಾಟಿಷ್‌ನ ಮಹಿಳೆ ಹಾಗೂ ಅವಳ ಮಗಳು ನಿರ್ವಹಿಸಿತ್ತಿದ್ದರು.
ಇಲ್ಲಿ ಕಾಣಸಿಗುವ ಹಣ್ಣಿನ ಮರಗಳು ಹಾಗೂ ಹೂದೋಟಗಳ...
ನೀವು ಸಾಹಸಪ್ರಿಯರಾಗಿದ್ದರೆ ಇಲ್ಲಿಗೆ ಬರಲೇ ಬೇಕು. ಇಲ್ಲಿನ ಸುಂದರ ಪ್ರದೇಶಗಳಲ್ಲಿ ಚಾರಣ ಮಾಡುತ್ತೇವೆಂಬ ಕಲ್ಪನೆಯೇ ಖುಷಿ ಕೊಡುತ್ತದೆ. ಅಂತಾದ್ದರಲ್ಲಿ ಇಲ್ಲೇ ಚಾರಣ ಮಡಿದಾಗಲಂತೂ ಮನಸ್ಸಿಗೆ ಸ್ವರ್ಗವೇ ಸಿಕ್ಕಷ್ಟು ಸಂಭ್ರಮ! ಕಡಿಮೆ ಸಾಹಸ ಬಯಸುವ ಚಾರಣ ಮತ್ತು ಪೃಕೃತಿ ನಡಿಗೆಗೆ ಇಲ್ಲಿ ವಿಫುಲವಾದ ಅವಕಾಶವಿದೆ. ವಿವಿಧ ಥೆರಪಿನ...
ಇಲ್ಲಿ ಶಾಪಿಂಗ್ ಮಾಡುವುದು ಕೂಡ ಹಿತವಾದ ಅನುಭವವನ್ನು ನೀಡುತ್ತದೆ. ಈಗಷ್ಟೇ ಮರದಿಂದ ಕಿತ್ತು ತಂದ ಹಣ್ಣು, ತಾಜಾ ಜೇನುತುಪ್ಪಗಳು ಇಲ್ಲಿನ ವಿಶೇಷ. ಮೌಲ್ಯವರ್ಧಿತ ಜೇನು ತುಪ್ಪವೂ ಇಲ್ಲಿ ಸಿಗುತ್ತದೆ. ಪುಟ್ಟ ಪುಟ್ಟ ಅಂಗಡಿಗಳಲ್ಲಿ ಕಿವಿಸ್, ಆಲಿವ್, ಸ್ಟ್ರಾಬೆರಿ ಹಣ್ಣುಗಳು ಮಾರಾಟವಾಗುತ್ತವೆ. ಕೃತಕವಾಗಿ ಬೆಳೆದ ತಾಜಾ...