Search
  • Follow NativePlanet
Share
ಮುಖಪುಟ » ಸ್ಥಳಗಳು » ಜೆಯೋಲಿಕೋಟ್ » ಆಕರ್ಷಣೆಗಳು » ಶಾಪಿಂಗ್

ಶಾಪಿಂಗ್, ಜೆಯೋಲಿಕೋಟ್

1

ಇಲ್ಲಿ ಶಾಪಿಂಗ್‌ ಮಾಡುವುದು ಕೂಡ ಹಿತವಾದ ಅನುಭವವನ್ನು ನೀಡುತ್ತದೆ. ಈಗಷ್ಟೇ ಮರದಿಂದ ಕಿತ್ತು ತಂದ ಹಣ್ಣು, ತಾಜಾ ಜೇನುತುಪ್ಪಗಳು ಇಲ್ಲಿನ ವಿಶೇಷ. ಮೌಲ್ಯವರ್ಧಿತ ಜೇನು ತುಪ್ಪವೂ ಇಲ್ಲಿ ಸಿಗುತ್ತದೆ. ಪುಟ್ಟ ಪುಟ್ಟ ಅಂಗಡಿಗಳಲ್ಲಿ ಕಿವಿಸ್, ಆಲಿವ್, ಸ್ಟ್ರಾಬೆರಿ ಹಣ್ಣುಗಳು ಮಾರಾಟವಾಗುತ್ತವೆ. ಕೃತಕವಾಗಿ ಬೆಳೆದ ತಾಜಾ ಅಣಬೆಗಳು ಸಹ ಯೋಗ್ಯ ಬೆಲೆಗೆ ಲಭ್ಯ. ಪ್ರವಾಸಿಗರು ಇಲ್ಲಿ ಸಣ್ಣ ಸಣ್ಣ ಕುಂಡಗಳಲ್ಲಿ ಬೆಳೆಸಿದ ಹಣ್ಣು ಮತ್ತು ಹೂ ಗಿಡಗಳನ್ನೂ ಖರೀದಿ ಮಾಡಬಹುದಾಗಿದ್ದು, ತೋಟಗಾರಿಕಾ ಇಲಾಖೆ ಇದಕ್ಕೆ ಅವಕಾಶ ಮಾಡಿಕೊಟ್ಟಿದೆ.

One Way
Return
From (Departure City)
To (Destination City)
Depart On
08 Sep,Tue
Return On
09 Sep,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Sep,Tue
Check Out
09 Sep,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Sep,Tue
Return On
09 Sep,Wed

Near by City