Search
  • Follow NativePlanet
Share
ಮುಖಪುಟ » ಸ್ಥಳಗಳು » ಜಾಂಜಗೀರ್-ಚಂಪಾ » ತಲುಪುವ ಬಗೆ »

ತಲುಪುವ ಬಗೆ ಜಾಂಜಗೀರ್-ಚಂಪಾ ರೈಲಿನ ಮೂಲಕ

ಜಾಂಜಗೀರ್-ಚಂಪಾವು ಹೌರಾ-ಮುಂಬೈ ನ ಮುಖ್ಯ ಮಾರ್ಗದಲ್ಲಿರುವುದರಿಂದ, ಇದು ಆಗ್ನೇಯ-ಕೇಂದ್ರೀಯ ರೈಲ್ವೆ ಯೊಂದಿಗೆ ಸಂಪರ್ಕ ಹೊಂದಿದೆ. ನೈಲ ಮತ್ತು ಚಂಪಾ ಈ ಜಿಲ್ಲೆಯ ಎರಡು ರೈಲ್ವೆ ನಿಲ್ದಾಣಗಳಾಗಿವೆ. ರಾಜಧಾನಿ ನಗರವಾದ ರಾಯ್ ಪುರ್ ಜಾಂಜಗೀರ್-ಚಂಪಾ ಜಿಲ್ಲೆಯಿಂದ 152 ಕಿ. ಮೀ. ದೂರದಲ್ಲಿದೆ.

ಇಲ್ಲಿರುವ ರೈಲುನಿಲ್ದಾಣಗಳು ಜಾಂಜಗೀರ್-ಚಂಪಾ

  • ಇಲ್ಲಿ ಯಾವುದೆ ರೈಲು ನಿಲ್ದಾಣವಿಲ್ಲ