Search
  • Follow NativePlanet
Share
ಮುಖಪುಟ » ಸ್ಥಳಗಳು » ಹೇಮಕುಂಡ » ಆಕರ್ಷಣೆಗಳು » ಹೂಗಳ ಕಣಿವೆ

ಹೂಗಳ ಕಣಿವೆ, ಹೇಮಕುಂಡ

1

ಗೋವಿಂದಘಾಟ್ ಮೂಲಕ ಹೇಮಕುಂಡ ಸಾಹಿಬ ತಲುಪುವಾಗ ದಾರಿಯಲ್ಲಿ ಹೂಗಳ ಕಣಿವೆ ಸಿಗುತ್ತದೆ. ಗಂಘಾರಿಯಾ ಹಳ್ಳಿಯಿಂದ ಸುಮಾರು 2 ಕಿ.ಮೀ ದೂರದಲ್ಲಿರುವ ಈ ಸ್ಥಳ ಸುತ್ತಲೂ ಇರುವ ಹಿಮ ಆವೃತವಾದ ಬೆಟ್ಟಗಳಿಂದ ಸುತ್ತುವರೆದಿದೆ. ಇಲ್ಲಿ ಹಳದಿ ಆನಿಮೋನ್ಸ್, ಡಿಯಾನ್ಥಸ್, ಚೆಂಡು ಹೂ, ಡೈಸಿ ಹೂ, ಹಿಮಾಲಯದ ನೀಲಿ ಗಸಗಸೆ ಮತ್ತು ಸ್ನೇಕ್ ಲಿಲ್ಲಿ ಯಂತಹ ಹಲವಾರು ತಳಿಯ ಹೂವುಗಳನ್ನು ಕಾಣಬಹುದು. ಇದರ ಹೊರತಾಗಿ ಇಲ್ಲಿ ಹಿಮಕರಡಿ, ತಾರ್ಸ್, ಹಿಮ ಜಿಂಕೆ, ಹಿಮ ಚಿರತೆ ಮತ್ತು ಸ್ರೋವ್ಸ್ ಗಳನ್ನು ಮತ್ತು ಹಲವು ಅಪರೂಪದ ಚಿಟ್ಟೆಗಳನ್ನೂ ಕಾಣಬಹುದು.

One Way
Return
From (Departure City)
To (Destination City)
Depart On
21 Sep,Mon
Return On
22 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
21 Sep,Mon
Check Out
22 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
21 Sep,Mon
Return On
22 Sep,Tue

Near by City