Search
  • Follow NativePlanet
Share
ಮುಖಪುಟ » ಸ್ಥಳಗಳು » ಹಲ್ದಿಯಾ » ಹವಾಮಾನ

ಹಲ್ದಿಯಾ ಹವಾಮಾನ

ಹಲ್ದಿಯಾ ಭೇಟಿಗೆ ಸೂಕ್ತ ಸಮಯ ಮಳೆಗಾಲದ ನಂತರ ಮತ್ತು ಚಳಿಗಾಲ ಆರಂಭವಾಗುವ ಮೊದಲಿನ ಅವಧಿ.

ಬೇಸಿಗೆಗಾಲ

ಹಲ್ಡಿಯಾದಲ್ಲಿ ಬೇಸಿಗೆಯಲ್ಲಿ ತಾಪಮಾನ 38 ಡಿಗ್ರಿ ಸೆ. ನಷ್ಟು ದಾಖಲಾಗುತ್ತದೆ. ಜೊತೆಗೆ ತುಂಬಾ ಬಿಸಿಯ ವಾತಾವರಣವಿರುತ್ತದೆ. ಉಳಿದಂತೆ ಹಲ್ದಿಯಾ ಯಾವಾಗಲೂ ಆರ್ದ್ರತೆಯಿಂದ ಕೂಡಿರುತ್ತದೆ.

ಮಳೆಗಾಲ

ಮಳೆಗಾಲದ ಮಧ್ಯಮ ಪ್ರಮಾಣದ ಮಳೆಸುರಿಯುವ ಕಾರಣ ಹಲ್ಡಿಯಾದ ಸುಂದರ ಪರಿಸರವನ್ನು ವೀಕ್ಷಿಸಲು ಭೇಟಿ ನೀಡಲು ಇದು ಉತ್ತಮ ಸಮಯ . ಬಂಗಾಳ ಕೊಲ್ಲಿಯಲ್ಲಿಯ  ಹವಾಮಾನ ಇಲ್ಲಿ ಕೆಲವೊಮ್ಮೆ ತೀವ್ರ ಗಾಳಿ ಬೀಸಲು ಕಾರಣವಾಗಬಹುದು.

ಚಳಿಗಾಲ

ಚಳಿಗಾಲವು ಹಿತಕರವಾಗಿರುತ್ತದೆ ಮತ್ತು 14 ಡಿಗ್ರಿ ಸೆಲ್ಷಿಯಸ್ ನಷ್ಟು ಕಡಿಮೆ ತಾಪಮಾನ ದಾಖಲಾಗುತ್ತದೆ.