Search
  • Follow NativePlanet
Share
ಮುಖಪುಟ » ಸ್ಥಳಗಳು » ಗುಲ್ಮಾರ್ಗ್ » ತಲುಪುವ ಬಗೆ

ತಲುಪುವ ಬಗೆ

ಗುಲ್‌ಮಾರ್ಗ್ ಉತ್ತಮ ರಸ್ತೆ ಸಂಪರ್ಕ ಹೊಂದಿದ ನಗರ. ಜಮ್ಮು- ಕಾಶ್ಮೀರ ಮಾರ್ಗದಲ್ಲಿ ಬರುವುದರಿಂದ ಸುತ್ತಲಿನ ರಾಜ್ಯ ಗಳ ಸಂಪರ್ಕ ಹೊಂದಿದೆ. ಈ ಮಾರ್ಗವಾಗಿ ಖಾಸಗಿ ಹಾಗೂ ಸರ್ಕಾರಿ ಬಸ್‌ಗಳು ನಿರಂತರವಾಗಿ ಸಂಚರಿಸುತ್ತವೆ. ಅಗತ್ಯ ಆಧರಿಸಿ ಜನ ಬರಬಹುದು. ಸ್ವಂತ ವಾಹನದಲ್ಲಿ ಬರುವವರು ಶ್ರೀನಗರ ತಲುಪಿ ಅಲ್ಲಿಂದ ಇತ್ತ ಬರಬಹುದಾಗಿದೆ.