Search
  • Follow NativePlanet
Share
ಮುಖಪುಟ » ಸ್ಥಳಗಳು » ಗಾಳಿಬೋರ್ » ಹವಾಮಾನ

ಗಾಳಿಬೋರ್ ಹವಾಮಾನ

ಮಳೆಗಾಲದ ನಂತರದ ದಿನಗಳಾದ ನವೆಂಬರ್ ಮತ್ತು ಫೆಬ್ರವರಿ ತಿಂಗಳ ನಡುವವಿನ ದಿನಗಳನ್ನು ಭೇಟಿಗೆ ಅತ್ಯುತ್ತಮ ದಿನಗಳೆಂದು ಪರಿಗಣಿಸಲಾಗಿದೆ. ಈ ಋತುವಿನಲ್ಲಿ ಅಭಯಾರಣ್ಯವು 200 ಕ್ಕೂ ಹೆಚ್ಚು ಜಾತಿಯ ಪಕ್ಷಿಗಳಿಂದ ತುಂಬಿರುತ್ತಿದ್ದು ಚಳಿಗಾಲವನ್ನು ಪಕ್ಷಿ ವೀಕ್ಷಣೆಗೆ ಸೂಕ್ತ ಸಮಯ ಎನ್ನಲಾಗುತ್ತದೆ.

ಬೇಸಿಗೆಗಾಲ

(ಮಾರ್ಚ್-ಮೇ): ಗಾಳಿಬೋರ್ ನ ಹವಾಮಾನ ಬೇಸಿಗೆ ಕಾಲದಲ್ಲಿ ಸ್ವಲ್ಪ ಬೆಚ್ಚಗಿರುತ್ತಿದ್ದು ತಾಪಮಾನ  ಗರಿಷ್ಠ 40 ಡಿಗ್ರಿ ಮತ್ತು ಕನಿಷ್ಠ  ಸುಮಾರು 22 ಡಿಗ್ರಿ ಆಗಿರುತ್ತದೆ. ನೈಸರ್ಗಿಕ ಸೌಂದರ್ಯ ವೀಕ್ಷಣೆಗೆ ಮತ್ತು ಹೊರಾಂಗಣ ಚಟುವಟಿಕೆಗಳನ್ನು ಆನಂದಿಸಲು ಬೇಸಿಗೆ ಅವಧಿಯಲ್ಲಿ ಭೇಟಿ ನೀಡಿದರೆ ಒಳ್ಳೆಯದು.

ಮಳೆಗಾಲ

(ಜೂನ್-ಅಕ್ಟೋಬರ್): ಗಾಳಿಬೋರ್  ಮಳೆಗಾಲದಲ್ಲಿ ಅನಿಯಮಿತ ಮಳೆಯನ್ನು ಅನುಭವಿಸುತ್ತದೆ.

ಚಳಿಗಾಲ

(ನವೆಂಬರ್-ಫೆಬ್ರವರಿ ): ಗಾಳಿಬೋರ್ ನಲ್ಲಿ ಚಳಿಗಾಲದ ಋತುವಿನಲ್ಲಿ ವಾತಾವರಣವು ಅತ್ಯಂತ ಸುಂದರ ಮತ್ತು ಆರಾಮದಾಯಕ. ತಾಪಮಾನ ಗರಿಷ್ಠ 32 ಡಿಗ್ರಿ ಮತ್ತು  ಕನಿಷ್ಠ  10 ಡಿಗ್ರಿ ಇರುತ್ತದೆ.