ಝೊಂಗುವಿಗೆ ಹತ್ತಿರದ ವಿಮಾನ ನಿಲ್ದಾಣವೆಂದರೆ ಪಶ್ಚಿಮ ಬಂಗಾಳದ ಬಾಗ್ಡೋಗ್ರಾ. ಇಲ್ಲಿಂದ ಗ್ಯಾಂಗ್ಟಾಕ್ ಅಥವ ಸಿಂಗ್ಥೇಮ್ ಮೂಲಕ ಟ್ಯಾಕ್ಸಿಯಲ್ಲಿ ಝೊಂಗುವಿಗೆ 5 ಗಂಟೆಗಳಲ್ಲಿ ತಲುಪಬಹುದು. ಗೋ ಏರ್, ಇಂಡಿಯನ್ ಏರ್ಲೈನ್ಸ್ ಮತ್ತು ಜೆಟ್ ವಿಮಾನಗಳು ಬಾಗ್ಡೋಗ್ರಾ ವಿಮಾನ ನಿಲ್ದಾಣಕ್ಕೆ ಬರುತ್ತವೆ.