ಝೊಂಗು ಹತ್ತಿರದಲ್ಲಿರುವ ಪಾಸಿಂಗ್ದಾಂಗ್ನ ಸಮೀಪ ಥೋಲುಂಗ ಮಠವಿದೆ. ಇದು ಇಲ್ಲಿನ ಪುರಾತನ ಧಾರ್ಮಿಕ ಸ್ಥಳ. ಮೂರು ವರ್ಷಗಳಿಗೊಮ್ಮೆ ಥೋಲುಂಗ ಗೊಂಪದ ಥೋಲುಂಗ ಮಠದವರು ಕಂಸೆಲ್ ಎನ್ನುವ ಉತ್ಸವವನ್ನು ಆಯೋಜಿಸುತ್ತಾರೆ. ಈ ಉತ್ಸವದಲ್ಲಿ ಗೋಂಪಾದ ಸಂಗ್ರಹಗಳನ್ನು ಪ್ರದರ್ಶಿಸಲಾಗುತ್ತದೆ. ಈ ಮೂಲಕ ಸಂಗ್ರಹಕ್ಕೆ ಗಾಳಿ ಮತ್ತು ಬೆಳಕನ್ನು ತೋರಿಸಲಾಗುತ್ತದೆ. ಇಲ್ಲಿನ ಬಿದಿರಿನ ಸೇತುವೆಯನ್ನು ದಾಟುವುದು ಒಂದು ಅವಿಸ್ಮರಣೀಯ ಅನುಭವ.


Click it and Unblock the Notifications