ಝೊಂಗುವಿನ ಅತ್ಯಂತ ಸುಂದರ ಪ್ರದೇಶಗಳಲ್ಲೊಂದು ಕ್ಯುಶಾಂಗ್. ಈ ಪ್ರದೇಶವು ಸುಂದರ ಪರ್ವತಗಳಿಂದ ಸುತ್ತುವರೆದಿದೆ ಮತ್ತು ಇಲ್ಲಿಂದ ಸ್ಪಟಿಕಶುದ್ಧ ನೀರಿನ ಕೊಳವಿದೆ. ಇಲ್ಲಿಗೆ ಸರಿಯಾದ ಸಮಯದಲ್ಲಿ ಭೇಟಿ ನೀಡಿದರೆ ಇಲ್ಲಿನ ಕಣಿವೆಗಳು ಹೂವಿನ ಹಾಸನ್ನು ಹೊದ್ದುಕೊಂಡಿರುವುದನ್ನು ಕಾಣಬಹುದು. ಪ್ರವಾಸಿಗರು ಇಲ್ಲಿ ಕೆಲವು ದಿನ ಉಳಿಯುವಂತೆ ತಮ್ಮ ಪ್ರವಾಸವನ್ನು ರೂಪಿಸಿಕೊಳ್ಳುವುದು ಉತ್ತಮ.


Click it and Unblock the Notifications