Search
  • Follow NativePlanet
Share
ಮುಖಪುಟ » ಸ್ಥಳಗಳು » ದುರ್ಗಾಪುರ » ಹವಾಮಾನ

ದುರ್ಗಾಪುರ ಹವಾಮಾನ

ದುರ್ಗಾಪುರ ತಲುಪಲು ಸೂಕ್ತ ಸಮಯ ಚಳಿಗಾಲ.

ಬೇಸಿಗೆಗಾಲ

ಬೇಸಿಗೆಯಲ್ಲಿ ಇಲ್ಲಿ ಉಷ್ಣಾಂಶ 38 ಡಿಗ್ರಿ ಸೆಲ್ಸಿಯಸ್ ಗೆ ಏರುವುದರಿಂದ ಅಹಿತಕರವಾಗಿರುತ್ತದೆ. ಇದು ಮಾರ್ಚ್ ನಿಂದ ಪ್ರಾರಂಭವಾಗಿ ಜೂನ್ ನಲ್ಲಿ ಮುಗಿಯುತ್ತದೆ.

ಮಳೆಗಾಲ

ಮಳೆಗಾಲದಲ್ಲಿ ತೀವ್ರ ಪ್ರಮಾಣದ ಮಳೆಯಾದರೂ ಪ್ರಕೃತಿ ಸುಂದರವಾಗಿ ಕಾಣುವುದರಿಂದ ಈ ಸಮಯದಲ್ಲಿ ಇಲ್ಲಿನ ಪ್ರವಾಸ ಸುಂದರವಾಗಿರುತ್ತದೆ. ತಾಪಮಾನ ಸ್ವಲ್ಪ ಕಡಿಮೆ ಆಗುವುದರಿಂದ ಪ್ರಯಾಣ ಕಷ್ಟ ಎನಿಸುವುದಿಲ್ಲ.

ಚಳಿಗಾಲ

ಚಳಿಗಾಲ ಇಲ್ಲಿ ಆಹ್ಲಾದಕರವಾಗಿದ್ದು ಉಷ್ಣಾಂಶ 10 ಡಿಗ್ರಿ ಸೆಲ್ಸಿಯಸ್ ವರೆಗೆ ಇರುವುದರಿಂದ ವಾತಾವರಣ ಸೂಕ್ತವಾಗಿರುತ್ತದೆ. ನವೆಂಬರ್ ನಿಂದ ಜನವರಿ ಇಲ್ಲಿ ಚಳಿಗಾಲ.