Search
  • Follow NativePlanet
Share
ಮುಖಪುಟ » ಸ್ಥಳಗಳು » ದುಮ್ಕಾ » ತಲುಪುವ ಬಗೆ

ತಲುಪುವ ಬಗೆ

ಜಾರ್ಖಂಡಿನ ಎಲ್ಲ ಪ್ರಮುಖ ನಗರಗಳೊಂದಿಗೆ ದುಮ್ಕಾ ಉತ್ತಮ ರಸ್ತೆಸಂಪರ್ಕ ಹೊಂದಿದೆ. ದುಮ್ಕಾದಲ್ಲಿ ಮೂರು ಚಕ್ರದ ಗಾಡಿಗಳನ್ನು ಹೆಚ್ಚಾಗಿ ಕಾಣಬಹುದು. ಖಾಸಗಿ ಮತ್ತು ಸರ್ಕಾರಿ ಬಸ್ ಸೌಲಭ್ಯವಿದೆ. ಕೊಲ್ಕತ್ತ ಮತ್ತು ರಾಂಚಿಗಳಿಂದ ಲಕ್ಷುರಿ ಬಸ್ಗಳು ರಾತ್ರಿ ವೇಳೆ ಓಡಾಡುತ್ತವೆ.