Search
  • Follow NativePlanet
Share
ಮುಖಪುಟ » ಸ್ಥಳಗಳು » ದಂತಾ » ಹವಾಮಾನ

ದಂತಾ ಹವಾಮಾನ

ದಂತಾದಲ್ಲಿ ಬೇಸಿಗೆಗಳಲ್ಲಿ ಹೆಚ್ಚು ಉಷ್ಣತೆಯಿರುತ್ತದೆ. ಉಳಿದ ಸಮಯಗಳಲ್ಲಿ ಸಾಧಾರಣ ಹವಾಮಾನವಿರುತ್ತದೆ. ಮಳೆಗಾಲ ಮತ್ತು ಚಳಿಗಾಲಗಳು ಒಳ್ಳೆಯ ಪ್ರವಾಸಿ ಅನುಭವವನ್ನು ನೀಡುತ್ತವೆ.

ಬೇಸಿಗೆಗಾಲ

ದಂತಾದಲ್ಲಿ ಬೇಸಿಗೆ ಕಾಲವು ತೀಕ್ಷ್ಣವಾಗಿರುತ್ತದೆ. ಉಷ್ಣತೆಯು ಗರಿಷ್ಠ 44 ಡಿಗ್ರಿ ಮತ್ತು ಕನಿಷ್ಠ 23 ಡಿಗ್ರಿ ಸೆಲ್ಸಿಯಸ್ನಷ್ಟಿರುತ್ತದೆ. ಮಾರ್ಚ್-ಜೂನ್ ಬೇಸಿಗೆಕಾಲ.

ಮಳೆಗಾಲ

ಕೆಲವು ಬಾರಿ ಹೆಚ್ಚು ಮಳೆಯಾದರೆ ಮತ್ತೆ ಕೆಲವು ಬಾರಿ ಕಡಿಮೆ ಮಳೆಯಾಗುತ್ತದೆ. ಜೂನ್- ಸೆಪ್ಟಂಬರ್ ಮಳೆಗಾಲ.

ಚಳಿಗಾಲ

ಚಳಿಗಾಲದಲ್ಲಿ ಉಷ್ಣತೆಯು ಗರಿಷ್ಠ 36 ಡಿಗ್ರಿ ಮತ್ತು ಕನಿಷ್ಠ 10 ಡಿಗ್ರಿ ಸೆಲ್ಸಿಯಸ್ನಷ್ಟಿರುತ್ತದೆ. ಇದು ಪ್ರವಾಸಕ್ಕೆ ಸೂಕ್ತ ಸಮಯ.