Search
  • Follow NativePlanet
Share
ಮುಖಪುಟ » ಸ್ಥಳಗಳು » ದಮನ್ » ಹವಾಮಾನ

ದಮನ್ ಹವಾಮಾನ

ಸೆಪ್ಟೆಂಬರ್ ನಿಂದ ಮೇ ಇಲ್ಲಿ ಪ್ರವಾಸಕ್ಕೆ ಯೋಗ್ಯ ಕಾಲ.

ಬೇಸಿಗೆಗಾಲ

ಮಾರ್ಚ್ ನಿಂದ ಮೇ ವರೆಗೆ ಇರುವ ಬೇಸಿಗೆಯು ಇಲ್ಲಿ ಬಿಸಿಯಾಗಿರುತ್ತದೆ, ಆದರೂ ಅರಬ್ಬೀ ಸಮುದ್ರದಿಂದ ಬರುವ ತಂಪು ಗಾಳಿಯು ಬೇಸಿಗೆಯನ್ನು ಎದುರಿಸಲು ಸುಲಭವಾಗಿಸುತ್ತದೆ.

ಮಳೆಗಾಲ

ಅಗಸ್ಟ್ ನಿಂದ ಸೆಪ್ಟೆಂಬರ್ ಇಲ್ಲಿ ಮಳೆಗಾಲವಾಗಿದೆ. ಇದು ಧಗೆಯಿಂದ ಮುಕ್ತಿ ನೀಡುತ್ತದೆ. ಈ ಕಾಲದಲ್ಲಿ ವಾತಾವರಣ ಹದವಾದ ಮಳೆಯಿಂದ ಆಹ್ಲಾದಕರವಾಗಿರುತ್ತದೆ.

ಚಳಿಗಾಲ

ಡಿಸೆಂಬರ್ ನಿಂದ ಜನವರಿ ಇಲ್ಲಿ ಚಳಿಗಾಲ. ಇದು ಇಲ್ಲಿಗೆ ಭೇಟಿ ನೀಡಲು ಸೂಕ್ತ ಕಾಲ. ಈ ಸಂದರ್ಭದಲ್ಲಿ ವಾತಾವರಣದ ತಾಪಮಾನವು ಸುಮಾರು 10 ಡಿಗ್ರಿಯ ವರೆಗೆ ಇರುತ್ತದೆ.