Search
  • Follow NativePlanet
Share
ಮುಖಪುಟ » ಸ್ಥಳಗಳು » ದಮನ್ » ತಲುಪುವ ಬಗೆ »

ತಲುಪುವ ಬಗೆ ದಮನ್ ರೈಲಿನ ಮೂಲಕ

ದಮನ್ ನಿಂದ 12 ಕಿ ಮೀ ಅಂತರದಲ್ಲಿರುವ ಗುಜರಾತ್ ನ ವಾಪಿ ಹತ್ತಿರದ ಮುಖ್ಯ ರೈಲು ನಿಲ್ದಾಣ. ಇಲ್ಲಿನ ರೈಲು ಗುಜರಾತ್ ನ ಅಹಮದಾಬಾದ್ ಮತ್ತು ಮುಂಬೈ ನ ಇತರ ಭಾಗಗಳಿಗೆ ಸಂಪರ್ಕ ಹೊಂದಿದೆ. ಸೂಪರ್ ಫಾಸ್ಟ್ ರೈಲುಗಳಾದ ಅಹಮದಾಬಾದ್ ಮತ್ತು ಮುಂಬೈ ನಡುವಿನ ಶತಾಬ್ದಿ ರೈಲು ಇಲ್ಲಿ ನಿಲ್ಲುತ್ತವೆ.

ಇಲ್ಲಿರುವ ರೈಲುನಿಲ್ದಾಣಗಳು ದಮನ್

  • ಇಲ್ಲಿ ಯಾವುದೆ ರೈಲು ನಿಲ್ದಾಣವಿಲ್ಲ