Search
  • Follow NativePlanet
Share
ಮುಖಪುಟ » ಸ್ಥಳಗಳು » ಕಾರ್ಬೆಟ್ ರಾಷ್ಟ್ರೀಯ ಉದ್ಯಾನ » ಆಕರ್ಷಣೆಗಳು » ಚಾರಣ

ಚಾರಣ, ಕಾರ್ಬೆಟ್ ರಾಷ್ಟ್ರೀಯ ಉದ್ಯಾನ

1

ಚಾರಣವು ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನದಲ್ಲಿ ನಡೆಯುವ ಚಟುವಟಿಕೆಗಳಲ್ಲಿಯೇ ಮರೆಯಲಾಗದ ಅನುಭವವನ್ನು ಒದಗಿಸುವ ಚಟುವಟಿಕೆಯಾಗಿದೆ. ಇದಕ್ಕಾಗಿ ನಿಮಗೆ ಅನುಭವಿ ಮಾರ್ಗದರ್ಶಕರು ನೆರವಾಗುತ್ತಾರೆ. ಕಾರ್ಬೆಟ್ ಗುಹೆ ರೆಸಾರ್ಟ್ ಪ್ರವಾಸಿಗರಿಗಾಗಿ ವಸಂತ ಋತು, ಶರದೃತು ಮತ್ತು ಚಳಿಗಾಲದಲ್ಲಿ ಚಾರಣದ ಪ್ಯಾಕೇಜ್‍ಗಳನ್ನು ಒದಗಿಸುತ್ತದೆ. ಪ್ರವಾಸಿಗರು ಕುಮೇರಿಯಾದಿಂದ ನೈನಿತಾಲ್‍ವರೆಗೆ ಸಮುದ್ರ ಮಟ್ಟದಿಂದ 450 ಮೀಟರ್ ನಿಂದ 2500 ಮೀಟರ್ ಎತ್ತರದಲ್ಲಿ ಚಾರಣವನ್ನು ಕೈಗೊಳ್ಳಬಹುದು.

ಈ ಚಾರಣದ ಹಾದಿಗಳು ಚಾರಣಿಗರಿಗೆ ಅಪೂರ್ವವಾದ ಪಕ್ಷಿ ಸಂಕುಲಗಳನ್ನು ನೋಡುವ ಭಾಗ್ಯವನ್ನು ಒದಗಿಸುತ್ತವೆ. ಈ ರಾಷ್ಟ್ರೀಯ ಉದ್ಯಾನವನದ ಹಚ್ಚ ಹಸಿರಿನ ದಟ್ಟ ಕಾಡಿನ ನಡುವೆ, ನದಿಗಳ ಮತ್ತು ಝರಿಗಳ ನಡುವೆ ಸಾಗುವ ಚಾರಣವು ಚಾರಣಿಗರಿಗೆ ಮರೆಯಲಾಗದ ಅನುಭವವನ್ನು ಒದಗಿಸುತ್ತದೆ. ಚಳಿಗಾಲವು ಈ ಉದ್ಯಾನವನದಲ್ಲಿ ಚಾರಣದ ಮೋಜು ಅನುಭವಿಸಲು ಹೇಳಿ ಮಾಡಿಸಿದ ಸಮಯವೆಂದು ಪರಿಗಣಿಸಲ್ಪಟ್ಟಿದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed

Near by City