Search
  • Follow NativePlanet
Share
ಮುಖಪುಟ » ಸ್ಥಳಗಳು » ಕಾರ್ಬೆಟ್ ರಾಷ್ಟ್ರೀಯ ಉದ್ಯಾನ » ಆಕರ್ಷಣೆಗಳು » ಬೈಕಿಂಗ್

ಬೈಕಿಂಗ್, ಕಾರ್ಬೆಟ್ ರಾಷ್ಟ್ರೀಯ ಉದ್ಯಾನ

1

ಬೈಕಿಂಗ್ (ಸೈಕಲ್ ಸವಾರಿ) ಮಾಡುತ್ತ ರಾಷ್ಟ್ರೀಯ ಉದ್ಯಾನವನದ ಸುಂದರ ಭೂಭಾಗವನ್ನು ಸುತ್ತಾಡಿ ನೋಡುವುದು ಇಲ್ಲಿನ ಪ್ರಮುಖ ಸಾಹಸ ಚಟುವಟಿಕೆಗಳಲ್ಲಿ ಒಂದಾಗಿದೆ. ಪ್ರವಾಸಿಗರು ಇಲ್ಲಿ ಕಾಡಿನ ಒಳಗೆ ಮತ್ತು ಕಾಡಿನ ನಡುವೆ ಇರುವ ಹಳ್ಳಿಗಳಿಗೆ ಸೈಕಲ್‍ಗಳಲ್ಲಿ ಸವಾರಿ ಮಾಡುತ್ತ ಸಾಗಬಹುದಾಗಿದೆ. ಸವಾರರಿಗೆ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನವನ್ನು ಸುತ್ತಿ ತೋರಿಸಲು ಮತ್ತು ಮಾರ್ಗದರ್ಶನ ನೀಡಲು ವೃತ್ತಿಪರ ಮಾರ್ಗದರ್ಶಕರು ಇಲ್ಲಿ ದೊರೆಯುತ್ತಾರೆ. ಮೌಂಟೇನ್ ಬೈಕಿಂಗ್ ಮಾಡಲು ಬಯಸುವ ಪ್ರವಾಸಿಗರು ತಮ್ಮದೇ ಸ್ವಂತ ಅಥವಾ ಬಾಡಿಗೆ ಪಡೆದ ಬೈಸಿಕಲ್‍ಗಳನ್ನು ಬಳಸಬಹುದು.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed

Near by City