Array ( [took] => 1 [timed_out] => [_shards] => Array ( [total] => 5 [successful] => 5 [skipped] => 0 [failed] => 0 ) [hits] => Array ( [total] => 1 [max_score] => [hits] => Array ( [0] => Array ( [_index] => nativeplanet-destinations [_type] => kannada_destinations_attractions [_id] => 19 [_score] => [_source] => Array ( [by_air] => ಮೈಸೂರು ಮತ್ತು ಮಂಗಳೂರು ವಿಮಾನನಿಲ್ದಾಣವು ಕೊಡಗಿಗೆ ಸಮೀಪವಾದದ್ದು. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ವಿರಾಜಪೇಟೆಯಿಂದ 172ಕಿ.ಮೀ ದೂರ ಮತ್ತು ಮಡಿಕೇರಿಯಿಂದ 140 ಕಿ.ಮೀ ದೂರವಿದೆ. ಮೈಸೂರು ವಿಮಾನ ನಿಲ್ದಾಣವು ವಿರಾಜಪೇಟೆಯಿಂದ 115 ಕಿ.ಮೀ ದೂರ ಮತ್ತು ಮಡಿಕೇರಿಯಿಂದ 130 ಕಿ.ಮೀ ದೂರದಲ್ಲಿದೆ. [famous] => ಕಾಫಿ ತೋಟ, ಚಾರಣ, ಸೈಕ್ಲಿಂಗ್, ಸಮತಟ್ಟಾಗಿರದ ಭೂದೃಶ್ಯಗಳು, ಮಸಾಲೆಗಳು, ಜೇನುತುಪ್ಪ [by_road] => ಕರ್ನಾಟಕದ ಜಿಲ್ಲೆಗಳಿಂದ ಮತ್ತು ನೆರೆಯ ಕೇರಳದಿಂದ ಕೊಡಗಿಗೆ ರಸ್ತೆಯ ಸಂಪರ್ಕ ಚೆನ್ನಾಗಿದೆ. ಮಂಗಳೂರು, ಹಾಸನ, ಬೆಂಗಳೂರು, ಕಣ್ಣೂರು, ತಲಶೇರಿ ಮತ್ತು ವಯನಾಡಿನಿಂದ ಕೂಡಾ ಕೊಡಗಿಗೆ ರಸ್ತೆ ಸಂಪರ್ಕವಿದೆ. ಮಂಗಳೂರಿನಿಂದ ಸಂಪಾಜೆ-ಮಡಿಕೇರಿ ಘಟ್ಟ, ಕಣ್ಣೂರು ಮತ್ತು ತಲಶೇರಿಯಿಂದ ಮಕ್ಕುಟ-ಪೆರುಂಬಾಡಿ/ವಿರಾಜಪೇಟೆ ಘಟ್ಟ ಮತ್ತು ಕನ್ಹಂಗಾಡು ಮತ್ತು ಕಾಸರಗೋಡಿನಿಂದ ಪಣತ್ತೂರು-ಭಾಗಮಂಡಲ ಘಟ್ಟವು ಕೊಡಗಿಗೆ ಸಂಪರ್ಕವನ್ನು ಕಲ್ಪಿಸಿವೆ. [best_season] => ಎಪ್ರಿಲ-ನವಂಬರ [name] => Coorg [by_train] => ಕೊಡಗಿನ ಸಮೀಪದ ರೈಲ್ವೇ ಸ್ಟೇಷನ್ ಎಂದರೆ ಕರ್ನಾಟಕದಲ್ಲಿ ಮಂಗಳೂರು, ಮೈಸೂರು ಮತ್ತು ಹಾಸನ ಹಾಗೂ ಕೇರಳದ ತಲಶೇರಿ ಮತ್ತು ಕಣ್ಣೂರು. ಭಾರತದ ಎಲ್ಲಾ ಪ್ರಮುಖ ನಗರಗಳಿಗೂ ಈ ಸ್ಟೇಷನ್‌ಗಳಿಗೂ ಉತ್ತಮವಾದ ಸಂಪರ್ಕವಿದೆ. [hi_name] => ಕೊಡಗು [state] => ಕರ್ನಾಟಕ [title] => ಕೊಡಗು- ಗುಡ್ಡ ಮತ್ತು ಎಸ್ಟೇಟ್ ನಾಡು [url] => /coorg/ [query_string] => coorg ) [sort] => Array ( [0] => Coorg ) ) ) ) )