Search
  • Follow NativePlanet
Share
ಮುಖಪುಟ » ಸ್ಥಳಗಳು » ಚಿದಂಬರಂ » ತಲುಪುವ ಬಗೆ »

ತಲುಪುವ ಬಗೆ ಚಿದಂಬರಂ ರೈಲಿನ ಮೂಲಕ

ಚಿದಂಬರಂಗೆ ರೈಲಿನ ಮೂಲಕ ಹೋಗುವುದು ಅತ್ಯಂತ ಅನುಕೂಲಕರವಾದ ಮತ್ತು ಮಿತವ್ಯಯಕರವಾದ ಸಾರಿಗೆ ವಿಧಾನವಾಗಿದೆ. ಚಿದಂಬರಂ ನಗರವು ತಿರುಚ್ಚಿ - ಚೆನ್ನೈ ರೈಲು ಮಾರ್ಗದ ನಡುವೆ ನೆಲೆಗೊಂಡಿದೆ. ಹಾಗಾಗಿ ಈ ಎರಡು ನಗರಗಳಿಂದ ಚಿದಂಬರಂಗೆ ಸುಲಭವಾಗಿ ತಲುಪಬಹುದು. ಇದರ ಜೊತೆಗೆ ದೇಶದ ಪ್ರಮುಖ ನಗರಗಳಿಂದ ಚಿದಂಬರಂಗೆ ಉತ್ತಮ ರೈಲು ಸಂಪರ್ಕ ವ್ಯವಸ್ಥೆ ಇದೆ.

ಇಲ್ಲಿರುವ ರೈಲುನಿಲ್ದಾಣಗಳು ಚಿದಂಬರಂ

Trains from Bangalore to Chidambaram

ರೈಲು ಹೆಸರು ನಿರ್ಗಮನ ಆಗಮನ ಚಲಿಸುವ ದಿನಗಳು
Sbc Kik Pass
(56514)
7:15 am
Bengaluru City (SBC)
6:28 pm
Chidambaram (CDM)
All days

Trains from Mumbai to Chidambaram

ರೈಲು ಹೆಸರು ನಿರ್ಗಮನ ಆಗಮನ ಚಲಿಸುವ ದಿನಗಳು
Ltt Karaikal Ex
(11017)
12:05 pm
Lokmanyatilak T (LTT)
3:20 pm
Chidambaram (CDM)
SAT

Trains from Pune to Chidambaram

ರೈಲು ಹೆಸರು ನಿರ್ಗಮನ ಆಗಮನ ಚಲಿಸುವ ದಿನಗಳು
Ltt Karaikal Ex
(11017)
3:35 pm
Pune Jn (PUNE)
3:20 pm
Chidambaram (CDM)
SAT