ಸೆಪ್ಟಂಬರ್ ನಿಂದ ಮಾರ್ಚ್ ವರೆಗಿನ ಅವಧಿಯು ಬೋಕಾರೊಗೆ ಭೇಟಿ ನೀಡಲು ಅನುಕೂಲಕರವಾಗಿದೆ.
ಬೇಸಿಗೆಯ ಅವಧಿಯು ಮಾರ್ಚ್ ನಿಂದ ಜೂನ್ ವರೆಗೆ. ಗರಿಷ್ಠ 42 ಡಿಗ್ರಿಯವರೆಗೂ ಉಷ್ಣಾಂಶ ತಲುಪುತ್ತದೆ.
ಮಳೆಗಾಲದ ಅವಧಿಯು ಜುಲೈನಿಂದ ಸೆಪ್ಟಂಬರ್ ವರೆಗೆ. ಹೆಚ್ಚಿನ ಪ್ರಮಾಣದ ಮಳೆಯು ಈ ಸಂದರ್ಭದಲ್ಲಿ ಉಂಟಾಗುತ್ತದೆ.
ಚಳಿಗಾಲದ ಅವಧಿಯು ನವಂಬರ್ ನಿಂದ ಫೆಬ್ರುವರಿಯವರೆಗೆ. ಈ ಸಂದರ್ಭದಲ್ಲಿ ಸಾಮಾನ್ಯವಾಗಿ ಗರಿಷ್ಠ 28 ಡಿಗ್ರಿ ಹಾಗು ಕನಿಷ್ಠ 6 ಡಿಗ್ರಿಯವರೆಗೂ ಉಷ್ಣಾಂಶ ದಾಖಲಾಗುತ್ತದೆ.