Search
  • Follow NativePlanet
Share
ಮುಖಪುಟ » ಸ್ಥಳಗಳು » ಬಿಷ್ಣುಪುರ್ » ತಲುಪುವ ಬಗೆ »

ತಲುಪುವ ಬಗೆ ಬಿಷ್ಣುಪುರ್ ರೈಲಿನ ಮೂಲಕ

ಇನ್ನು ರೈಲುಮಾರ್ಗದ ಮೂಲಕ ಇಲ್ಲಿಗೆ ಬರುವ ಪ್ರಯಾಣಿಕರಿಗೆ ಕೊಂಚ ಕಷ್ಟವಾಗಬಹುದು. ಯಾಕೆಂದರೆ ಇಲ್ಲಿ ಬ್ರಾಡ್ ಗೇಜ್ ರೈಲ್ವೇ ಮಾರ್ಗಗಳಿಲ್ಲ. ರೈಲು ಮೂಲಕ ಪ್ರಯಾಣ ಬಯಸುವ ಪ್ರಯಾಣಿಕರು ಬಿಷ್ಣುಪುರಕ್ಕೆ ಹತ್ತಿರದ ರೈಲು ನಿಲ್ದಾಣವಾದ ದಿಮಾಪುರ್‌ನಲ್ಲಿ ಇಳಿಯಬೇಕಾಗುತ್ತದೆ. ಅಲ್ಲಿಂದ ಬಿಷ್ಣುಪುರಕ್ಕೆ 236 ಕಿ. ಮಿ ಅಂತರವಿದೆ. ಆದರೂ ಟ್ಯಾಕ್ಸಿಗಳ ಮೂಲಕ ದಿಮಾಪುರ್‌ನಿಂದ ಬಿಷ್ಣುಪುರಕ್ಕೆ ತಲುಪಬಹುದು.

ಇಲ್ಲಿರುವ ರೈಲುನಿಲ್ದಾಣಗಳು ಬಿಷ್ಣುಪುರ್

Trains from Chennai to Bishnupur

ರೈಲು ಹೆಸರು ನಿರ್ಗಮನ ಆಗಮನ ಚಲಿಸುವ ದಿನಗಳು
West Coast Exp
(22637)
11:30 am
Chennai Central (MAS)
2:14 am
Nileshwar (NLE)
All days

Trains from Delhi to Bishnupur

ರೈಲು ಹೆಸರು ನಿರ್ಗಮನ ಆಗಮನ ಚಲಿಸುವ ದಿನಗಳು
Mngla Lksdp Exp
(12618)
9:15 am
H Nizamuddin (NZM)
3:43 am
Nileshwar (NLE)
All days