Search
  • Follow NativePlanet
Share
ಮುಖಪುಟ » ಸ್ಥಳಗಳು » ಬಿರ್ಭುಂ » ಹವಾಮಾನ

ಬಿರ್ಭುಂ ಹವಾಮಾನ

ಬಿರ್ಭುಂ ಗೆ ಪ್ರವಾಸ ಕೈಗೊಳ್ಳಲು ಉತ್ತಮ ಕಾಲ ಅಕ್ಟೋಬರ್.

ಬೇಸಿಗೆಗಾಲ

ಬಿರ್ಭುಂ ನಲ್ಲಿ ಬೇಸಿಗೆ ಅತಿ ಹೆಚ್ಚು ಉಷ್ಣಾಂಶ ಹೊಂದಿದ್ದು 37 ಡಿಗ್ರಿ ಸೆಲ್ಸಿಯಸ್ ಇರುತ್ತದೆ.

ಮಳೆಗಾಲ

ಬಿರ್ಭುಂ ನಲ್ಲಿ ಮಳೆಗಾಲ ಜೂನ್ ನಲ್ಲಿ ಪ್ರಾರಂಭವಾಗಿ ಸೆಪ್ಟೆಂಬರ್ ನಲ್ಲಿ ಮುಗಿಯುತ್ತದೆ. ಈ ಸಮಯದಲ್ಲಿ ನಿರಂತರ ಮಳೆ ಸಂಭವಿಸುತ್ತದೆ.

ಚಳಿಗಾಲ

ಚಳಿಗಾಲ ಇಲ್ಲಿ ತಂಪು ಮತ್ತು ಆಹ್ಲಾದಕರವಾಗಿರುತ್ತದೆ.ಉಷ್ಣಾಂಶ 14 ಡಿಗ್ರಿ ಸೆಲ್ಸಿಯಸ್ ಅಷ್ಟಿರುತ್ತದೆ.