ಭುಂತರ್ ವಿಮಾನ ನಿಲ್ದಾಣವನ್ನು ಕುಲು ಮನಾಲಿ ಅಥವಾ ಕುಲು ವಿಮಾನ ನಿಲ್ದಾಣ ಎಂದೂ ಕರೆಯಲಾಗುತ್ತದೆ. ಇದು ಭುಂತರಿಗೆ ಸಮೀಪದ ವಿಮಾನ ನಿಲ್ದಾಣ. ಪಠಾನ್‌ಕೋಟ್, ನವದೆಹಲಿ, ಚಂಡೀಗಢ ಮತ್ತು ಶಿಮ್ಲಾದಂತಹ ಭಾರತದ ಪ್ರಮುಖ ನಗರಗಳಿಗೆ ಇಲ್ಲಿಂದ ಸಂಪರ್ಕವಿದೆ. ಭುಂತರಿಗೆ ಸಮೀಪದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವೆಂದರೆ ನವದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ