ಭಿಲಾಯಿಗೆ ಭೇಟಿ ನೀಡಲು ಅಕ್ಟೋಬರ್ ನಿಂದ ಮಾರ್ಚ್ ವರೆಗೆ ಸೂಕ್ತ ಸಮಯ.
ಬೇಸಿಗೆಯಲ್ಲಿ ಒಣ ವಾತಾವರಣವಿರುತ್ತದೆ ಮತ್ತು ಅತ್ಯಂತ ಹೆಚ್ಚಿನ ತಾಪಾಂಸವೆಂದರೆ 48 ಡಿಗ್ರಿಯವರೆಗೆ ಸಾಗುತ್ತದೆ. ಉಷ್ಣಾಂಶ ಇಲ್ಲಿ ತೀವ್ರವಾಗಿರುತ್ತದೆ.
ಮಳೆಗಾಲ ಜುಲೈ ನಿಂದ ಸೆಪ್ಟಂಬರ್ ವರೆಗಿರುತ್ತದೆ.
ಚಳಿಗಾಲದಲ್ಲಿ ವಾತಾವರಣ ಆಹ್ಲಾದಕರವಾಗಿರುವುದು ಮತ್ತು ಉಷ್ಣಾಂಶ ಹತ್ತು ಡಿಗ್ರಿಯವರೆಗಿರುತ್ತದೆ.