Search
  • Follow NativePlanet
Share
ಮುಖಪುಟ » ಸ್ಥಳಗಳು » ಭಾವನಗರ » ತಲುಪುವ ಬಗೆ

ತಲುಪುವ ಬಗೆ

ಭಾವನಗರದಿಂದ ಹತ್ತಿರದ ನಗರವಾದ ಅಹಮದಾಬಾದ್, ವಡೋದರ ಮತ್ತು ಸೂರತ್ ನಗರಕ್ಕೆ ಬಸ್ಸಿನ ಸಂಪರ್ಕವಿದೆ. ಇಲ್ಲಿ ಬಸ್ಸಿನ ದರ ತುಸು ಹೆಚ್ಚಾದರೂ ಪ್ರಯಾಣ ಸುಖಕರವಾಗಿರುತ್ತದೆ, ಹವಾನಿಯಂತ್ರಿತ ಮತ್ತು ಮಾಮೂಲಿ ಬಸ್ಸುಗಳು ಈ ಭಾಗದಲ್ಲಿ ಓಡಾಡುತ್ತದೆ. ರಾಜಕೋಟ್ ಮತ್ತು ಜಮ್ನಾನಗರದಿಂದ ಇಲ್ಲಿಗೆ ಬಸ್ ಸಂಪರ್ಕ ಉತ್ತಮವಾಗಿದೆ.